
1 Reads
ನಿನಗಾಗಿಯೇ...ನಿನಗಾಗಿಯೇ
ಕರಿಯೊಲೆಯ ಬರೆದಾಗಿದೆ...
ನಿನಗಾಗಿಯೇ...ನಿನಗಾಗಿಯೇ
ಕರಿನೋಟವು ಸರಿದಾಡಿದೆ...
ಮರುಳಾಗಿ ನಾನು...
ಮರೆಮಾಚುತಿರಲು...
ತೆರೆಯನ್ನುತೆರೆದು ಬರಲಾರೆ ಏನು...??
ಬೆಳಕಲ್ಲಿ ಜೀವನಸುನಾಚಿತಿರಲು
ಬೆಳದಿಂಗಳನ್ನು ತರಲಾರೆ ಏನು...??
ನಿನಗಾಗಿಯೇ...ನಿನಗಾಗಿಯೇ...
#ನಿನಗಾಗಿಯೇ_❤️