2 Reads
ನೀನಿರದ ಹಗಲಿನಲಿ ರವಿಯಿದ್ದರೂ ಕತ್ತಲು
ನಿನ್ನೊಲವಿರದ ಹುಣ್ಣಿಮೆಯು ಕರಾಳ ಇರುಳು
ನಿನ್ನನುಪಸ್ಥಿತಿಯಿಂದ ಬತ್ತಿದಂತೆ ಭಾಸ ಕಡಲು
ಒಡೆಯಿತು ಒಬ್ಬಂಟಿಯಾದ ಜೀವದ ಒಡಲು
#amargudge #Shayari #broken
2 Reads
ನೀನಿರದ ಹಗಲಿನಲಿ ರವಿಯಿದ್ದರೂ ಕತ್ತಲು
ನಿನ್ನೊಲವಿರದ ಹುಣ್ಣಿಮೆಯು ಕರಾಳ ಇರುಳು
ನಿನ್ನನುಪಸ್ಥಿತಿಯಿಂದ ಬತ್ತಿದಂತೆ ಭಾಸ ಕಡಲು
ಒಡೆಯಿತು ಒಬ್ಬಂಟಿಯಾದ ಜೀವದ ಒಡಲು
#amargudge #Shayari #broken