...

7 views

ನುಗ್ಗುತಿರು ಮುನ್ನುಗ್ಗುತಿರು
ನುಗ್ಗುತಿರು ಮುನ್ನುಗ್ಗುತಿರು
ಭಯದಿ ಹಿಂಜರಿಯದಿರು.
ಸಾಗುತಿರು ನಿ ಸಾಗುತಿರು
ಎಡವಿದರು ನಿ ಸಾಗುತಿರು.

ಆಸೆ ಕನಸುಗಳಿಗೆ ಮುನ್ನುಡಿಯ
ಬೀಜ ಬಿತ್ತುತಿರು.
ಮಿದುಳಿನ ಓಡಾಟಕೆ ಜ್ಞಾನದ
ಹಾದಿಯನು ತೋರುತಿರು.


ಮನಸೇಂಬ ಮಾಯೆಯನ್ನು
ಹತೋಟಿಯಲ್ಲಿ ಕಾಯ್ದಿರಿಸಿರು.
ಸಾಧಕ ಭಾದಕ ಗಳ ಹೆಣೆದು
ಬಾನಿನಂಚಿನಲ್ಲಿ ಅಡವಿಟ್ಟಿರು.

ನುಗ್ಗುತಿರು... ಮುನ್ನುಗ್ಗುತಿರು...