ಪ್ರೇಮದ ಪರಿ...
ನನ್ನ
ಪ್ರೇಮದ ಪರಿಯೇ
ನೀನೇಕೆ
ಬೇಸರದ
ಭಾವದಿ ಬೇಯುವೆ?
ನಿನ್ನ ಮೌನವ
ತಾಳದ ಮನವಿದು
ನಿನ್ನ ಮುತ್ತಿನಂಥ
ಮಾತನು ಕೇಳಲು
ಮೊಗದೊಳಗಿನ ...
ಪ್ರೇಮದ ಪರಿಯೇ
ನೀನೇಕೆ
ಬೇಸರದ
ಭಾವದಿ ಬೇಯುವೆ?
ನಿನ್ನ ಮೌನವ
ತಾಳದ ಮನವಿದು
ನಿನ್ನ ಮುತ್ತಿನಂಥ
ಮಾತನು ಕೇಳಲು
ಮೊಗದೊಳಗಿನ ...