...

5 views

ಕನ್ನಡ ದೀಪ
ಕನ್ನಡ ದೀಪ
*************

ಕನ್ನಡ ನುಡಿಯಲ್ಲಿ
ಕನ್ನಡ ಮಿಡಿಯಲಿ
ಕನ್ನಡ ಹೃದಯದಲ್ಲಿ

ಕನ್ನಡ ನೆಲದಲ್ಲಿ
ಜಗದ ಭಾಷೆಗಳೆಲ್ಲ
ಕನ್ನಡ ಆಶ್ರಯಲಿ

ಕನ್ನಡ ಬೆಳಕು
ಜಗದಗಲಲ್ಲಿ
ಕನ್ನಡಾಂಬೆಗೆ
ಕೈಯ ಮುಗಿಯುತಾ
ಸಾಗುತ್ತಿರಲಿ ಕನ್ನಡ ತೆರು

ಬನ್ನಿ ಎಲ್ಲರೂ ಒಂದಾಗಿ
ತೇರಿಗೆ ಶರಣೆನುತ
ಜಾತಿ ಮತ ಮರೆತು
ಬಾಳೋಣ ಈ ನೆಲದಲ್ಲಿ

ಹಚು ಹಸರಿನ ಸಿರಿಯಲ್ಲಿ
ಸಾಹಿತ್ಯ ಸಂಸ್ಕೃತಿಯ
ನವ ದೀಪವ ಹಾಚೋಣ
ಕನ್ನಡ ದೀಪ ಬೆಳಗೋಣ
ಕನ್ನಡ ಮಕ್ಕಳೇಲರು ಗೂಡಿ

✍️ನಾಗರಾಜ ಬಾ ಹೊನ್ನುಟಗಿ
ಬಾಗಲಕೋಟ


© All Rights Reserved