...

18 views

ಜೊತೆಯಿದ್ದರೇ ಹುಮ್ಮಸ್ಸು
ನಿನಗಾಗಿ ಮಿಡಿಯುತ್ತಿಹುದು ಮನಸ್ಸು
ತೊರೆಯಬಾರದೇ ನನಗಾಗಿ ಮುನಿಸು
ನಗು ಮೊಗವು ಎಷ್ಟೊಂದು ಸೊಗ‌ಸು
ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1||

ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು
ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು
ಪ್ರಸನ್ನಳಾಗಿ ಒಪ್ಪಿಗೆಯ ವರವ...