...

8 views

ಮಕ್ಕಳು ಕಣ್ಣಿಗೆ ಕಾಣುವ ದೇವರು
ಪುಟ್ಟ ಮಕ್ಕಳು ಕಣ್ಣಿಗೆ ಕಾಣುವ ದೇವರು
ಮನದ ನೋವ ಕಳೆದು ಬಿಡುವರು
ಸಂತಸದಿ ಹಿಗ್ಗಿ ಹಿಗ್ಗಿ ನಲಿಸುವರು
ಬದುಕಿಗೆ ಆನಂದವ ತರುವರು
ನಾವು ಕಲಿಸಿದಂತೆ ನಡೆವರು
ನಿತ್ಯ ಚಟುವಟಿಕೆಯಲ್ಲಿ ತೊಡಗುವರು//

ಬೆಳಗ್ಗೆ ಬೇಗನೆ ಎದ್ದೇಳುತ
ಯೋಗಭ್ಯಾಸವನ್ನು ತಪ್ಪದೆ ಮಾಡುತ
ಓದು ಬರಹವನ್ನು ಚೆನ್ನಾಗಿ ಕಲಿಯುತ
ಅಪ್ಪ ಅಮ್ಮಂಗೆ...