20 views
ಆಧುನಿಕತೆಯ ಸ್ಪರ್ಶ
#CultureDifferences
ಬೆಳ್ಳಬೆಳಗ್ಗೆ ಎದ್ದು ನೊಡ್ತಿದ್ರು ಸೂರ್ಯೋದಯವ
ಇವಾಗ ಬರೀ ನೋಡೋದು
mobile ನ......
ಊಟಕ್ಕೆ ಮುದ್ದೆ ಸಾರು ಮಾಡ್ತಿದ್ರು
ಇವಾಗೆಲ್ಲ ಇಡ್ಲಿ, ವಡೆ, ಸಾಂಬಾರು
ಜನರಾಗಿದ್ರು ಒಳ್ಳೆತನದ ಮೂರ್ತಿ
ಇವಾಗ ಇದಾರೆ ಬರೀ ಸ್ವಾರ್ಥಿ
mobile ನಿಂದ ಶುರುವಾದ ದಿನ
ಮುಗಿಯೋದು mobile ನಿಂದಲೆ
ಆಧುನಿಕತೆಯ ಸ್ಪರ್ಶ ನಿಜವಾದ ಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿದೆ
#manuthoughts #kannadaquotes
© ✍🏻ಮನು (Manu )
ಬೆಳ್ಳಬೆಳಗ್ಗೆ ಎದ್ದು ನೊಡ್ತಿದ್ರು ಸೂರ್ಯೋದಯವ
ಇವಾಗ ಬರೀ ನೋಡೋದು
mobile ನ......
ಊಟಕ್ಕೆ ಮುದ್ದೆ ಸಾರು ಮಾಡ್ತಿದ್ರು
ಇವಾಗೆಲ್ಲ ಇಡ್ಲಿ, ವಡೆ, ಸಾಂಬಾರು
ಜನರಾಗಿದ್ರು ಒಳ್ಳೆತನದ ಮೂರ್ತಿ
ಇವಾಗ ಇದಾರೆ ಬರೀ ಸ್ವಾರ್ಥಿ
mobile ನಿಂದ ಶುರುವಾದ ದಿನ
ಮುಗಿಯೋದು mobile ನಿಂದಲೆ
ಆಧುನಿಕತೆಯ ಸ್ಪರ್ಶ ನಿಜವಾದ ಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿದೆ
#manuthoughts #kannadaquotes
© ✍🏻ಮನು (Manu )
Related Stories
22 Likes
5
Comments
22 Likes
5
Comments