...

1 views

ಯಾರಿಗಾಗಿ ಯಾರು...
ಆರಿಹರೂ ಎನಗಾಗಿ
ಸ್ವಾರ್ಥದ ಜಗದಲಿ

ಅವರವರ ಅನುಕೂಲಕ್ಕೆ
ಬದುಕುವರಿಲ್ಲಿ

ಭ್ರಮೆಯಲಿ ಬದುಕಿದನು
ಅವರಿವರಿಗಾಗಿ

ನಾನು ನನ್ನವರೆಂದು ...