
10 views
ನಿಗೂಢ ರಾತ್ರಿ - 1
ಕವಿದ ಕತ್ತಲು ನನ್ನ ಸುತ್ತಲೂ
ದಾರಿ ಕಾಣದೆ ಸುತ್ತಮುತ್ತಲೂ
ಕವಿದ ಕತ್ತಲು ನನ್ನ ಸುತ್ತಲೂ
ದಾರಿ ಕಾಣದೆ ಸುತ್ತಮುತ್ತಲೂ.....
ಎತ್ತ ಕಂಡರೂ ಅಂಧಕಾರವು
ಅಂತ್ಯವಾಗದೆ ಆವರಿಸಲು
ಹೆಜ್ಜೆ ಹೆಜ್ಜೆಗೂ ಭ್ರಮೆಯು ಹೆಚ್ಚಿದೆ
ಎದೆಯು ನಡುಗಿದೆ
ಭಯವು ಹೆಚ್ಚಿದೆ.........................
ಯಾರೋ ಇರುವಂತೆ
ಯಾರೋ ಕರೆವಂತೆ
ಬಳಿ ಬರುವಂತೆ
ಬೆಚ್ಚಿ ಬೆದರಿದೆ
ಮುಖವು ಬೆವರಿದೆ
ಭೀತಿಯು ಬೆನ್ನತ್ತಿದೆ
ಭಯವು ಬೆನ್ನೇರಿದೆ.....................
ಕಾಣದ ಕೈಗಳ ಕಸರತ್ತೋ ಇದು
ಕಾಣದ ಮುಖಗಳ ಮಸಲತ್ತೋ
ತರ್ಕಕ್ಕೆ ನಿಲುಕದ ಸತ್ಯ
ನಡೆದಿದೆ ಕಣ್ಮುಂದೆ......................
ಸುತ್ತಲೂ ಎತ್ತಲೂ
ಕತ್ತಲು ಬೆನ್ನತ್ತಲು
ಎಲ್ಲಿಯೇ ಹೋದರು
ತಪ್ಪದೆ ಪದೆ ಪದೆ ತಪ್ಪಿಸಿಕೊಂಡರು
ಬಿಡದೀ ಭೀತಿಯು ನನ್ನೊಳಗೆ......
ಎಂದು ಕಾಣದ ಭಯವು ಕಂಡಿದೆ
ಎಂದು ಕಾಡದ ರೀತಿ ಕಾಡಿದೆ
ಮುಂದೆ ದಾರಿಯು ಕಾಣದಾಗಿದೆ.
ಎಚ್ಚರ ಪ್ರತಿ ಹೆಜ್ಜೆಗೂ
ಬರುವ ಭಯವ ಎದುರಿಸಲು
ಇರುವ ಭ್ರಮೆಯ ಓಡಿಸಲು
ಕೆಚ್ಚೆದೆಯು ಕುಗ್ಗಿದೆ
ಭಯವು ಹೆಚ್ಚಿದೆ
ಈ ನಿಗೂಢ ಈ ನಿಶಬ್ಧ.................
ರಾತ್ರಿಯ ಈ ಭ್ರಾಂತಿಯು
ಆಗಲಿ ಅಂತ್ಯವು
ನೆನ್ನೆಯ ನೆನೆಯುತ್ತಾ
ನಾಳೆಯ ಹುಡುಕುತ್ತಾ
ಬಯಲಲ್ಲಿ ಭಯದಲ್ಲಿ
ಅಲೆಯುತ್ತ ಓಡಾಡಿದೆ.................
ನಿದ್ದೆಯಿಲ್ಲದೆ ಮಧ್ಯರಾತ್ರಿಯಲಿ
ಯಾರೂ ಇರದೆಯೇ
ಸದ್ದು ಗದ್ದಲ
ಯಾರೂ ಇರದಿರೇ
ನೆರಳು ಬರುತಿರೆ
ಹೆದರಿ ಚದುರಿದೆ
ಎದೆಯು ನಡುಗಿದೆ
ದಿಕ್ಕು ತೋಚದೇ ದಾರಿ ತಪ್ಪಿದೆ
ಭ್ರಮೆಯ ಸುಳಿಯೊಳು
ಚಕ್ರವ್ಯೂಹವು.............................
ಕಾಡಲು ಬಂದ ಎದುರಿಗೇ ನಿಂತ
ನೆರಳಿನಾ ಆಟಕೆ ನರಳಿದೆ ಜೀವವು
ಉಸಿರಿನ ಏರಿಳಿತ ಮೀರಿದೆ ವೇಗವು
ಒಳಗಿನ ಎದೆಬಡಿತ ಏರುತಾ ಇರಲು
ಕನಸು ನನಸಿನ ಹಗಲು ಇರುಳಿನ
ಘೋರ ಕದನವು ಮಿತಿಯ ಮೀರಲು
_______________________
ಭಯದ ಕತ್ತಲು ನನ್ನ ಸುತ್ತಲೂ
ಯಾರೂ ಕಾಣದೆ ಸುತ್ತಮುತ್ತಲೂ
ಕವಿದ ಕತ್ತಲು ನನ್ನ ಸುತ್ತಲೂ
ದಾರಿ ಕಾಣದೆ ಸುತ್ತಮುತ್ತಲೂ.....
ಎತ್ತ ಕಂಡರೂ ಅಂಧಕಾರವು
ಅಂತ್ಯವಾಗದೆ ಆಕ್ರಮಿಸಲು
ಎಚ್ಚರ ಪ್ರತಿ ಹೆಜ್ಜೆಗೂ
ಬರುವ ಭಯವ ಹೆದರಿಸಲು
ಚಕ್ರವ್ಯೂಹವ ಭೇದಿಸಲು............
ಕಣ್ಣಿಗೆ ಬಟ್ಟೆಯ ಕಟ್ಟಿ
ಕಾಡಿಗೆ ಬಿಟ್ಟ ರೀತಿ
ತರ್ಕಕ್ಕೆ ನಿಲುಕದ ಸತ್ಯ
ನಡೆದಿದೆ ಬೆನ್ಹಿಂದೆ........................
ಈ ನಿಶಬ್ಧ ಈ ನಿಸರ್ಗ
ಎಚ್ಚರ ನಿತ್ಯವೂ
ಕಟ್ಟೆಚ್ಚರ ಪ್ರತಿನಿತ್ಯವೂ
ಎಚ್ಚರ ಎಂದಿಗೂ
ಕಟ್ಟೆಚ್ಚರ ಎಂದೆಂದಿಗೂ...............
© chethan_kumar
ದಾರಿ ಕಾಣದೆ ಸುತ್ತಮುತ್ತಲೂ
ಕವಿದ ಕತ್ತಲು ನನ್ನ ಸುತ್ತಲೂ
ದಾರಿ ಕಾಣದೆ ಸುತ್ತಮುತ್ತಲೂ.....
ಎತ್ತ ಕಂಡರೂ ಅಂಧಕಾರವು
ಅಂತ್ಯವಾಗದೆ ಆವರಿಸಲು
ಹೆಜ್ಜೆ ಹೆಜ್ಜೆಗೂ ಭ್ರಮೆಯು ಹೆಚ್ಚಿದೆ
ಎದೆಯು ನಡುಗಿದೆ
ಭಯವು ಹೆಚ್ಚಿದೆ.........................
ಯಾರೋ ಇರುವಂತೆ
ಯಾರೋ ಕರೆವಂತೆ
ಬಳಿ ಬರುವಂತೆ
ಬೆಚ್ಚಿ ಬೆದರಿದೆ
ಮುಖವು ಬೆವರಿದೆ
ಭೀತಿಯು ಬೆನ್ನತ್ತಿದೆ
ಭಯವು ಬೆನ್ನೇರಿದೆ.....................
ಕಾಣದ ಕೈಗಳ ಕಸರತ್ತೋ ಇದು
ಕಾಣದ ಮುಖಗಳ ಮಸಲತ್ತೋ
ತರ್ಕಕ್ಕೆ ನಿಲುಕದ ಸತ್ಯ
ನಡೆದಿದೆ ಕಣ್ಮುಂದೆ......................
ಸುತ್ತಲೂ ಎತ್ತಲೂ
ಕತ್ತಲು ಬೆನ್ನತ್ತಲು
ಎಲ್ಲಿಯೇ ಹೋದರು
ತಪ್ಪದೆ ಪದೆ ಪದೆ ತಪ್ಪಿಸಿಕೊಂಡರು
ಬಿಡದೀ ಭೀತಿಯು ನನ್ನೊಳಗೆ......
ಎಂದು ಕಾಣದ ಭಯವು ಕಂಡಿದೆ
ಎಂದು ಕಾಡದ ರೀತಿ ಕಾಡಿದೆ
ಮುಂದೆ ದಾರಿಯು ಕಾಣದಾಗಿದೆ.
ಎಚ್ಚರ ಪ್ರತಿ ಹೆಜ್ಜೆಗೂ
ಬರುವ ಭಯವ ಎದುರಿಸಲು
ಇರುವ ಭ್ರಮೆಯ ಓಡಿಸಲು
ಕೆಚ್ಚೆದೆಯು ಕುಗ್ಗಿದೆ
ಭಯವು ಹೆಚ್ಚಿದೆ
ಈ ನಿಗೂಢ ಈ ನಿಶಬ್ಧ.................
ರಾತ್ರಿಯ ಈ ಭ್ರಾಂತಿಯು
ಆಗಲಿ ಅಂತ್ಯವು
ನೆನ್ನೆಯ ನೆನೆಯುತ್ತಾ
ನಾಳೆಯ ಹುಡುಕುತ್ತಾ
ಬಯಲಲ್ಲಿ ಭಯದಲ್ಲಿ
ಅಲೆಯುತ್ತ ಓಡಾಡಿದೆ.................
ನಿದ್ದೆಯಿಲ್ಲದೆ ಮಧ್ಯರಾತ್ರಿಯಲಿ
ಯಾರೂ ಇರದೆಯೇ
ಸದ್ದು ಗದ್ದಲ
ಯಾರೂ ಇರದಿರೇ
ನೆರಳು ಬರುತಿರೆ
ಹೆದರಿ ಚದುರಿದೆ
ಎದೆಯು ನಡುಗಿದೆ
ದಿಕ್ಕು ತೋಚದೇ ದಾರಿ ತಪ್ಪಿದೆ
ಭ್ರಮೆಯ ಸುಳಿಯೊಳು
ಚಕ್ರವ್ಯೂಹವು.............................
ಕಾಡಲು ಬಂದ ಎದುರಿಗೇ ನಿಂತ
ನೆರಳಿನಾ ಆಟಕೆ ನರಳಿದೆ ಜೀವವು
ಉಸಿರಿನ ಏರಿಳಿತ ಮೀರಿದೆ ವೇಗವು
ಒಳಗಿನ ಎದೆಬಡಿತ ಏರುತಾ ಇರಲು
ಕನಸು ನನಸಿನ ಹಗಲು ಇರುಳಿನ
ಘೋರ ಕದನವು ಮಿತಿಯ ಮೀರಲು
_______________________
ಭಯದ ಕತ್ತಲು ನನ್ನ ಸುತ್ತಲೂ
ಯಾರೂ ಕಾಣದೆ ಸುತ್ತಮುತ್ತಲೂ
ಕವಿದ ಕತ್ತಲು ನನ್ನ ಸುತ್ತಲೂ
ದಾರಿ ಕಾಣದೆ ಸುತ್ತಮುತ್ತಲೂ.....
ಎತ್ತ ಕಂಡರೂ ಅಂಧಕಾರವು
ಅಂತ್ಯವಾಗದೆ ಆಕ್ರಮಿಸಲು
ಎಚ್ಚರ ಪ್ರತಿ ಹೆಜ್ಜೆಗೂ
ಬರುವ ಭಯವ ಹೆದರಿಸಲು
ಚಕ್ರವ್ಯೂಹವ ಭೇದಿಸಲು............
ಕಣ್ಣಿಗೆ ಬಟ್ಟೆಯ ಕಟ್ಟಿ
ಕಾಡಿಗೆ ಬಿಟ್ಟ ರೀತಿ
ತರ್ಕಕ್ಕೆ ನಿಲುಕದ ಸತ್ಯ
ನಡೆದಿದೆ ಬೆನ್ಹಿಂದೆ........................
ಈ ನಿಶಬ್ಧ ಈ ನಿಸರ್ಗ
ಎಚ್ಚರ ನಿತ್ಯವೂ
ಕಟ್ಟೆಚ್ಚರ ಪ್ರತಿನಿತ್ಯವೂ
ಎಚ್ಚರ ಎಂದಿಗೂ
ಕಟ್ಟೆಚ್ಚರ ಎಂದೆಂದಿಗೂ...............
© chethan_kumar
Related Stories
17 Likes
3
Comments
17 Likes
3
Comments