...

12 views

ಪ್ರೀತಿಯ ಸಂಗಾತಿ
ತಂಗಾಳಿಯಂತೆ ನೀ ಸುಳಿದೆ ನನ ಬಾಳಲಿ
ಸಂಗಾತಿಯಾಗಿ ನೀ ಬಂದೆ ನನ ಬದುಕಲಿ

ನೀ ರಂಗು ತಂದೆ ನನ ಬಾಳಲಿ ಇಂದು
ನನ ಮನಸಿನ ಚಿತ್ರ ನೀ ಬಿಡಿಸಿದೆ ಎಂದೋ

ಬೆಳದಿಂಗಳಂತೆ ನೀ ತಂದೆ ಖುಷಿ ನನ್ನಲ್ಲಿ...