...

3 views

ರಾಮನ ನಾಮ ಶ್ರೀರಾಮ
@somashekhar3470 #Love&love #lifestyle #ramayana #Feelings #newwriter #trending #status #story #inspirational #instagram
ರಾಮ., ರಾಮ.,ರಾಮ.,
ಎಂದು ಸಾರಿ‌‌ ಹೇಳುವೆ‌.
ರಾಮ.,ರಾಮ., ಶ್ರೀರಾಮ.,
ಎಂದು‌ ಜ್ಯೋತಿ ಬೆಳಗುವೆ .
ನಾ... ಲಾಲಿ ಹಾಡುವೆ.
ನೀನೆ ನಮ್ಮ ತಾಯಿ–ತಂದೆ
ಎಂದು ಹೇಳುವೆ.
ತೊಲಗಿಸು ತಂದೆ ನಮ್ಮ ಅಂಧ
ವೃದ್ದಿಸು ನಮ್ಮ ಮನಸುಗಳ ಅಂದ
ಸ್ಮರಿಸುವೆವು ನಿನ್ನ ಜಗದಾನಂದ.
ರಾಮ., ರಾಮ.,ಶ್ರೀರಾಮ..,
ಎಂದು ಸಾರಿ ಹೇಳುವೆ.
ನೀ ಇರುವೆಯಲ್ಲೂ ಇರುವೆ
ಕಾಯುತ ಕುಳಿತವರಿಗೆ ಒಲಿವೆ.
ನಿನ್ನ ಜರಿದವರಿಗೆ ನೀ‌ ಮುನಿವೆ,
ಇನ್ನು...,ಶರಣು ಈ ಜಗವೆ....,

© somu