...

8 views

ಕಣ್ಣೇ ಕ್ಯಾಮರಾ
ನಯನ ನೋಟಗಳ ಮನೋಹರ ಸಂಯಮದಿ.
ಸಹಜ ಸುಂದರ ಪ್ರಕೃತಿ ಅನುಭದಿ.
ಏನೋ ಉತ್ಸಾಹ...

ಸವಿಗನಸುಗಳ ಕಣ್ಮುಚ್ಚಿ ಸವಿವ
ನನಸಾ ದಾಹದಿ.
ಅಂಧಕಾರವ ಕಳೆದು ಬೆಳಕ ಅನುಭವಿಸುವ
ನಿಸರ್ಗ ಚಿತ್ತಾರದಿ.
ಏನೋ ವ್ಯಾಮೋಹ...

ಕೃತಕ ನೋಟವೇಕೆ?... ಈ ಕಣ್ಣೇ ಕ್ಯಾಮರಾ... ಈ ಕಣ್ಣೇ ಒಂದು ಕ್ಯಾಮರಾ....