ಗಜಲ್
ನನ್ನೆಲ್ಲಾ ನೋವಗಳ ಮರೆತಿರುವೆ ನನ್ನವನ ಗುಂಗಲ್ಲಿ
ಕಷ್ಟಗಳ ಪ್ರೀತಿಸುವುದು ಕಲಿತಿರುವೆ ನನ್ನವನ ಗುಂಗಲ್ಲಿ
ಮೌನದ ಮಾತಿಂದಲೂ ಮನದ ಅಳಲ ಅರಿಯುವನು
ಕತ್ತಲಲ್ಲೂ ಬೆಳಕನ್ನು ನೋಡುತಿರುವೆ ನನ್ನವನ ಗುಂಗಲ್ಲಿ
ಅತಿ...
ಕಷ್ಟಗಳ ಪ್ರೀತಿಸುವುದು ಕಲಿತಿರುವೆ ನನ್ನವನ ಗುಂಗಲ್ಲಿ
ಮೌನದ ಮಾತಿಂದಲೂ ಮನದ ಅಳಲ ಅರಿಯುವನು
ಕತ್ತಲಲ್ಲೂ ಬೆಳಕನ್ನು ನೋಡುತಿರುವೆ ನನ್ನವನ ಗುಂಗಲ್ಲಿ
ಅತಿ...