...

23 views

ಆಡಿಕೆ ನಾಡು 🌴
ನಮ್ಮೂರು ಅಡಿಕೆಯ ನಾಡು
ಸುತ್ತಲೂ ತುಂಬಿದ ಚಂದದ ಬೀಡು
ಗುಡ್ಡ ಬೆಟ್ಟ ಆನಂದ ತುಂಬಿದ ಗೂಡು
ಅಲ್ಲಿ ಪಕ್ಷಿಗಳ ಇಪಾಂದ ಹಾಡು
ಬಯಲುಸೀಮೆ ಹಾಗೂ ಮಲೆನಾಡಿನಿಂದ ಕೂಡಿದ ನಮ್ಮ ಪ್ರದೇಶ ಅರೆಮಲೆನಾಡು

ಹಚ್ಚ ಹಸಿರಿನಿಂದ ತುಂಬಿದ ಅಡಿಕೆಯ ತೋಟ
ನಮ್ಮ ದಾವಣಗೆರೆಯ ಗ್ಲಾಸ್ ಹೌಸ್ ನಲ್ಲಿರುವ ಹೂಗಳ ನೋಟ
ಮಳೆಗಾಲದಲ್ಲಿ ಹನಿಗಳು ಚಿಮ್ಮುವು ಆನಂದದ ಕಣ್ಣೋಟ
ಹಚ್ಚ ಹಸಿರಿನಿಂದ ಕೂಡಿದ ಅಡಿಕೆಯ ಮೈಮಾಟ
ಚಿಗುರೆಲೆಯ ಬಣ್ಣಕ್ಕೆ ಮಾರುಹೋಗಿ ನಮಗೆ ನಾವೇ ಅಲ್ಲಿ ಹುಡುಕಾಟ

ನಲಿವಿನಂತೆ ನಾಚುವ ತೆಂಗಿನಗರಿಗಳು
ಖುಷಿಯಲ್ಲಿ ನೃತ್ಯಮಾಡುವ ನವಿಲುಗರಿಗಳು
ಮರದಲ್ಲಿ ರಾಶಿ ರಾಶಿ ಅಡಿಕೆ ಗೊಂಚಲುಗಳು...