...

20 views

ನೀ ನನ್ನ ನೆರಳಂತೆ..
ಹೇ ಮಾಧವ ....

ನೀನೆಟ್ಟ ಪ್ರೀತಿಯ ಬಳ್ಳಿಗೆ
ಬಿದ್ದಿತಲ್ಲಾ ಹಣೆಯ ಬರಹವೆಂಬ
ಕರಿಯ ನೆರಳು...

ಆಯಿತಲ್ಲಾ ನನ್ನ ಬಾಳಿಗೆ
ಆದೇ ಉರುಳು

ನೀ ನನ್ನ ನೆರಳಂತೆ
ಹೆಜ್ಜೆ ಹೆಜ್ಜೆಗೂ ಹಿಂಬಾಲಿಸಿದರು
ಜೊತೆಯಲ್ಲೆ ಇದ್ದರೂ
ನೀ ದೂರ ದೂರ...

ಮನದೊಳಗೆ ನೀ ಇದ್ದರೂ
ಹೃದಯವು
ಏಕೋ ಭಾರ ಭಾರ...

ಇದೇನು ಪ್ರೀತಿಯ ಕಾರರೇ
ಈ ರಾಧೆಗೆ.....
ಜೀವನವಿಡೀ ಬರಿ ತಕರಾರೇ...

ದೇವಿ..✍️