...

2 views

ಬಸ್ ಚಂದಿರ ನೀನು....
#WritcoPoemPrompt32
ಸೂರ್ಯನು ಪ್ರತಿದಿನ ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ,
ಭರವಸೆಯ ಮುರಿಯದ ಚಕ್ರ,
ನಿರೀಕ್ಷೆಗಳ ಜಾಗೃತಿ...
ಪ್ರತಿ ದಿನ ಉದಯಿಸುವ
ಸೂರ್ಯನಿಗೆ

ನಮ್ಮಯ ಬದುಕ
ಬೆಳಗುವ ಹೀಗೇ

ಭರವಸೆಯು ನಮ್ಮಲಿ
ಮೂಡಲು ಬಾರಿಗೆ

ಬದುಕುವ ಹಂಬಲ
ಹೆಚ್ಚಾದ ಹಾಗೇ ...