ಯಾರನು ದ್ವೇಷಿಸಲಿ..?
ನನ್ನೆದೇ ತಪ್ಪಿರುವಾಗ ಯಾರನ್ನು ದ್ವೇಷಿಸಲಿ ನಾನು,
ಅತಿಯಾಗಿ ಹಚ್ಚಿಕೊಂಡಿದ್ದು ನಾನು,
ಅತಿಯಾಗಿ ಹುಚ್ಚನಂತೆ ಪ್ರೀತಿಸಿದ್ದು ನಾನು,
ಸಮಯ ಕೊಟ್ಟು ಮಾತನಾಡಿದ್ದು ನಾನು,
ನೀನೊಬ್ಬಳ್ಳೆ ಈ ಜೀವನಕ್ಕೆ ಸಾಕು ಎಂದುಕೊಂಡಿದ್ದು ನಾನು,
ನನ್ನ ಸರ್ವಸ್ವವೇ ನೀನೇ ಅಂದುಕೊಂಡಿದ್ದು ನಾನು,
ನೀನು ಚೆನ್ನಾಗಿ ಇರಬೇಕು...
ಅತಿಯಾಗಿ ಹಚ್ಚಿಕೊಂಡಿದ್ದು ನಾನು,
ಅತಿಯಾಗಿ ಹುಚ್ಚನಂತೆ ಪ್ರೀತಿಸಿದ್ದು ನಾನು,
ಸಮಯ ಕೊಟ್ಟು ಮಾತನಾಡಿದ್ದು ನಾನು,
ನೀನೊಬ್ಬಳ್ಳೆ ಈ ಜೀವನಕ್ಕೆ ಸಾಕು ಎಂದುಕೊಂಡಿದ್ದು ನಾನು,
ನನ್ನ ಸರ್ವಸ್ವವೇ ನೀನೇ ಅಂದುಕೊಂಡಿದ್ದು ನಾನು,
ನೀನು ಚೆನ್ನಾಗಿ ಇರಬೇಕು...