...

1 views

ಕಚ-ದೇವಯಾನಿ
ತನ್ನ ಶಾಪ ಉಚಿತವೋ? ಅಲ್ಲ ದುಡುಕಿನ ನಿರ್ಧಾರವೋ ಅರಿಯದೆ ನಿಂತಿದ್ದಳಾಕೆ. ಪ್ರತಿ ಬಾರಿ ದಾನವರ ದಾಹಕ್ಕೆ ಬಲಿಯಾದ ಕಚನನ್ನು ಜೀವಂತಗೊಳಿಸಿದ್ದವಳು ನಾನು, ನನಗೀ ನಿರಾಕರಣೆ ಸಮಂಜಸವೇ? ಆದರೆ ಪ್ರೇಮಿಯ ಸಂತೋಷ...