...

8 views

ಏನು ಬರೆಯಲಿ....!
ಏನು ಬರೆಯಲಿ ನೋಡಿ ನಿನ್ನ
ಸೌಂದರ್ಯದ ಕೌತುಕ..!
ಶಬ್ದಗಳೆಲ್ಲ ಕಾಣೆಯಾಗುವವು
ನಾ ಬರೆಯ ಬೇಕೆಂದ ಸಮಯಕ್ಕ!

ನನ್ನ ಕವನದ ಸಾಲುಗಳಿಗಿಂತ
ಹೆಚ್ಚು ನಿನ್ನ ಮೈ ಮಾಟದ ತೂಕ!
ಹೃದಯ ಬಡಿತವೇ ನಿಲ್ಲುವುದು...