ನನ್ನ ಸ್ಮರಿಸು...
ನಿನ್ನ ಏಕಾಂತವ
ಮರೆಸಲು ನೀ ನನ್ನನ್ನೊಮ್ಮೆ ಸ್ಮರಿಸು
ನೀ ಕಣ್ಮುಚ್ಚಿ
ಬಿಡುವುದರೊಳಗೆ
ನಿನ್ನ ಕಣ್ಣ್ರೆಪ್ಪೆಗೆ ಮುತ್ತಿಟ್ಟು
ನಿನ್ನನ್ನೇ ಕಣ್ತುಂಬಿಕೊಳ್ಳುವೆ
ಅದ ನೋಡಿ ;
ನೀ...
ಮರೆಸಲು ನೀ ನನ್ನನ್ನೊಮ್ಮೆ ಸ್ಮರಿಸು
ನೀ ಕಣ್ಮುಚ್ಚಿ
ಬಿಡುವುದರೊಳಗೆ
ನಿನ್ನ ಕಣ್ಣ್ರೆಪ್ಪೆಗೆ ಮುತ್ತಿಟ್ಟು
ನಿನ್ನನ್ನೇ ಕಣ್ತುಂಬಿಕೊಳ್ಳುವೆ
ಅದ ನೋಡಿ ;
ನೀ...