...

10 views

ರಾಧೇ ನಿನ್ನ ನೆನಪಾಗಿ
#WritcoPoemPrompt108

ರಾಧೇ......💘
ನಿನ್ನ ರಂಗು🌈ಚೆಲ್ಲಿದೆ
.........ಅಕಾಶದಂಗಳಲಿ🥀🥀

ಎದೆಯದಾ ಬಾಧೆ ಮರೆಯಾಗಿದೆ
.......ನಿನ್ನ ನೆನಪಾಗಿ ಕಂಗಳಲಿ🥰🙂

ಸಂಗ ನೀನಿಲ್ಲವಾದರೂ.....
......ಕದಡುವೇ ನೀ 🥀🥀

ರಾತ್ರಿಯ🌃 💫
ನಕ್ಷತ್ರಗಳಂತೆ✨🌠ಆವರಿಸಿ

ಹೃದಯದಂಗಳಲಿ💗💗🥀🥀

.......💗💗
ಒಂದು ಮುಸ್ಸಂಜೆಯಲಿ ನಿನ್ನ ನೆನಪಾಗಿ
© 𝓡𝓪𝓼𝓬𝓪𝓵 𝓑𝓪𝓭 𝓑𝓸𝔂 / 𝓡𝓸𝓬𝓴𝔂