...

15 views

ಲೇ ಹುಡುಗಿ
ಲೇ ಹುಡುಗಿ ನಿನ್ನ ಹುಡುಕಿದೆ
ನನ್ನ ದಿನಚರಿ!!!!!!

ಮತ್ತೆ ಮತ್ತೆ ಗುಲಾಬಿ ಕೊಳ್ಳುವ
ಆತುರದಲ್ಲಿ ಆ ಹೂವಿನ ಅಂಗಡಿ
ಮುಂದೆ ಓಡಿ ನಿಲ್ಲುವೆ !!!!

ಲೇ ಹುಡುಗಿ ನಿನ್ನ ಹುಡುಕಿದೆ
ನನ್ನ ದಿನಚರಿ!!!

ಮತ್ತೆ ಮತ್ತೆ ಕಾದು
ನಿಂತಿರುವೇ ಅದೇ ಹಳೆಯ
ಬೀದಿಯಲ್ಲಿ ನೀ ಬರುವ ನೆನಪಿನಲ್ಲಿ!!!!

ಲೇ ಹುಡುಗಿ ನಿನ್ನ ಹುಡುಕಿದೆ
ನನ್ನ ದಿನಚರಿ!!!!

ನೆಪ ಹುಡುಕಿ ಕಾಣುವ
ಕನಸುಗಳು ಕಾಡುತ್ತ
ಕಾಯುತ್ತಿವೆ ನಿನ್ನ ಕೋರಿ

ಲೇ ಹುಡುಗಿ ನಿನ್ನ ಹುಡುಕಿದೆ
ನನ್ನ ದಿನಚರಿ!!!!

© ದೇವ ದೋಮಯ್ಯ...✍️