ಕೋರಿಕೆ
ನನ್ನೊಲುಮೆಯ ಹುಡುಗನಿಗೆ ನನ್ನ ಮನದಾಳದ ಕೋರಿಕೆ..
ಒಮ್ಮೆಯಾದರು ನನಗಾಗಿ
ನಿನ್ನ ಹೃದಯದ ಬಾಗಿಲ ತೆರೆದು ನೋಡು
ನನ್ನ ಪ್ರೀತಿಯ ಒಮ್ಮೆ ಅದರಲ್ಲಿ ಬಚ್ಚಿಟ್ಟು ನೋಡು
ನಿನ್ನೆಲ್ಲ ನೋವನ್ನು ನನಗೆ ಕೊಟ್ಟು ನೋಡು
ನನ್ನ ಪ್ರೀತಿಯ ಧಾರೆಯನ್ನು
ನಿನೆಡೆ ಹರಿಯಲು ಬಿಟ್ಟು ನೋಡು
ಅರೆ ಘಳಿಗೆಯಾದರೂ ನಿನ್ನವಳಾಗಲು
ಅವಕಾಶ ಕೊಟ್ಟು ನೋಡು
© All Rights Reserved
ಒಮ್ಮೆಯಾದರು ನನಗಾಗಿ
ನಿನ್ನ ಹೃದಯದ ಬಾಗಿಲ ತೆರೆದು ನೋಡು
ನನ್ನ ಪ್ರೀತಿಯ ಒಮ್ಮೆ ಅದರಲ್ಲಿ ಬಚ್ಚಿಟ್ಟು ನೋಡು
ನಿನ್ನೆಲ್ಲ ನೋವನ್ನು ನನಗೆ ಕೊಟ್ಟು ನೋಡು
ನನ್ನ ಪ್ರೀತಿಯ ಧಾರೆಯನ್ನು
ನಿನೆಡೆ ಹರಿಯಲು ಬಿಟ್ಟು ನೋಡು
ಅರೆ ಘಳಿಗೆಯಾದರೂ ನಿನ್ನವಳಾಗಲು
ಅವಕಾಶ ಕೊಟ್ಟು ನೋಡು
© All Rights Reserved