...

10 views

❤️🙏ನಮ್ಮ ಸೈನಿಕರು🙏❤️
🙏🙏#ಸೈನಿಕರು🙏🙏

ಮನಸ್ಸು ಮುದುಡಿ ಮೈ ಝಲ್ಲೆಂದಿತು
ಈ ನಿಸ್ವಾರ್ಥದ ಸೇವೆಯ ಪರಿಯ ನೋಡಿ
ಮನೆಮನಗಳ ಮರೆತು ಕರ್ತವ್ಯದ ಪರಿಯರಿತು
ಕಣ್ದುಂಬಿತು ಏಕಾಂಗಿಯಾಗಿ
ನೋವನುಣ್ಣುವದ ನೋಡಿ!!

ಹೆತ್ತವರ ಮಡಿಲಕ್ಕರೆಯ
ಸವಿಯಲಿರದು ಸಮಯ
ಮಡದಿಯ ಕಿರುನಗೆಯ
ಆಸ್ವಾದಿಸಲಿರದು ಅನುಕ್ಷಣ
ಮಗುವ ಕೈಹಿಡಿದು ಹೆಜ್ಜೆಯಿಡುವ
ಕನಸು ಮನದೊಳಗೆ ಮಾಯ
ಕುಟುಂಬದ ಪ್ರೀತಿಯಕ್ಕರೆಯ ಮರೆತು ದೇಶ ಕಾಯುವಿರಲ್ಲ ನಿಮಗಿದೋ ನಮನ!!

ನಿಮ್ಮವರ...