ನೆನಪಿನ ಕೋಣೆಯೊಳು
ಸಮಯವು ಮರೆಸುವುದು ನಿಧಾನಕೆ
ಎಂದರು ಕೆಲವರು..
ಎಲ್ಲದಕು ಇಹುದೊಂದು ಕಾರಣ
ಅಂದರು ಹಲವರು
ಆದರೆ....
ಆ ಸಮಯವಾಗಲಿ ಆ ಕಾರಣವಾಗಲಿ
ಇನಿತು ದೂರವಾಗಿಸಿಲ್ಲ ಯಾತನೆ..
ಬದಲಾಗಿಸಿಲ್ಲ ನನ್ನ ಭಾವನೆ...
ಜೊತೆಯಿದ್ದ ಕ್ಷಣಗಳು ಈಗ
ಎದೆಯಾಳದ ನೆನಪಾಗಿರಲು,
ಹೃದಯದ ಪೂರ ತುಂಬಿಹುದು
ನಿಮ್ಮ ಪ್ರೀತಿಯ ಹೊನಲು
ನೀವು ತೋರಿದ...
ಎಂದರು ಕೆಲವರು..
ಎಲ್ಲದಕು ಇಹುದೊಂದು ಕಾರಣ
ಅಂದರು ಹಲವರು
ಆದರೆ....
ಆ ಸಮಯವಾಗಲಿ ಆ ಕಾರಣವಾಗಲಿ
ಇನಿತು ದೂರವಾಗಿಸಿಲ್ಲ ಯಾತನೆ..
ಬದಲಾಗಿಸಿಲ್ಲ ನನ್ನ ಭಾವನೆ...
ಜೊತೆಯಿದ್ದ ಕ್ಷಣಗಳು ಈಗ
ಎದೆಯಾಳದ ನೆನಪಾಗಿರಲು,
ಹೃದಯದ ಪೂರ ತುಂಬಿಹುದು
ನಿಮ್ಮ ಪ್ರೀತಿಯ ಹೊನಲು
ನೀವು ತೋರಿದ...