...

14 views

ಪ್ರಣತಿ
ಪರಿಯದೂ ಹೊಳೆಯುತಿಹ ಸುಂದರ/
ಸಂತಸ ದುಃಖದ ನೆನಪಿನ ಆಗರ/
ಬೆಳಕು ತಾಪದ ಮಿಳಿತವು ಎದೆಯಂತರಾಳ ಖುಷಿಯೂ/
ದೇಗುಲ ಚಂದ ಪ್ರಣತಿ ಪ್ರಕಾಶನ/
ನೋವಿನೂಟ ಬಾಳಿನ ನಿತ್ಯ ಸತ್ಯವೂ/
ದೀಪ ಬೆಳಗಿ ಮನದೊಳಗೆ ನವಬೆಳಕಿನ ಉಲ್ಲಾಸ||

ಸಾವಿನಲೂ ಉರಿಯುತಿಹ ಪ್ರಣತಿ/
ಮಣ್ಣಿನಲಿ ಸೇರುತಿಹರು ಪ್ರಿಯರು/
ನೆನಪಾಗುವರು ಉರಿಯುವ ದೀಪದಲಿ ಸತ್ತವರು/
ಹೆಣ್ಣಿನಂತೆ ಮಧುರ ಕಮಲ/
ತಣ್ಣನೆ...