...

13 views

ಕವಿತೆ
ಹೆಣ್ಣಿನ ದೃಷ್ಟಿಯಲ್ಲಿ ದೇಹದ ಸುಖಕ್ಕಾಗಿ ಆಸೆಪಡುವ ಗಂಡಸರು ವಿಕೃತ ಕಾಮಿಯಾಗಿ ಕಾಣಿಸುತ್ತಾರೆ! ಗಂಡಸರ ದೃಷ್ಟಿಯಲ್ಲಿ ದೇಹದ ಸುಖಕ್ಕಾಗಿ ಆಸೆಪಡುವ ಹೆಂಗಸರು
ವೇಶ್ಯೆಯಾಗಿ ಕಾಣಿಸುತ್ತಾರೆ! ಕಾಮವ ಬಿಟ್ಟು ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರು ಮಾತ್ರ ಪ್ರೇಮಿಯಾಗಿ ಕಾಣಿಸುತ್ತಾರೆ! (ಹರಿಮಹೇಂದ್ರನ್)