...

2 views

ಗಝಲ್



ಮೋಡದ ನಡುವೆ ಇಣುಕಿದ ಚಂದಿರ ಭಾವಗೀತೆ ಹಾಡಿದ ನೋಡು
ಓಡುತ ಬಾನಲಿ ಚಾಪ ಬೀಸಿ  ಗಮನವ ಸೆಳೆದ ನೋಡು


ತಂಗಾಳಿಯ ಬೀಸಿ ಪೃಕೃತಿಯು ಕಂಗೊಳಿಸುವಳೇ ? ಇಳೆಯಲಿ ನವವಧುವಿನಂತೆ 
ಸಿಂಗಾರವ ಕಂಡು ಕವಿ ಸಂತಸದಿ ಹೊಸಕಾವ್ಯ ಗೀಚಿದ ನೋಡು

ನಲ್ಲನು ಆ ಘಳಿಗೆ ಅಡಗಿದ...