...

24 views

ಹಾತೊರೆಯುವಿಕೆ
#VU #love #ಮಳೆ& ಅವನು
ಕುಳಿತಿರುವೆ ನೀನೀಗ ಬಹುಶಃ
ಆ ನಿನ್ನ ಹರಿಯುವ ಕನಸಿನ
ಪ್ರವಾಹದೆದುರು ಅರ್ಧಕಟ್ಟಿದ
ಅಣೆಕಟ್ಟಿನ ಗೋಡೆಯ ಮೇಲೆ;
ಮತ್ತೆ ನಾನಿಲ್ಲಿ, ನಿನ್ನನೆ ಧ್ಯಾನಿಸುತ
ಬರೆಯುವ ಅಪೂರ್ಣಗೊಂಡ
ಕವಿತೆ ಸಾಗರವೊಂದರ ಕಿನಾರೆಯಲ್ಲಿ;
ಧಾವಿಸಿ...