...

12 views

ಶೀರ್ಷಿಕೆ: ಮನದರಸಿ
ಮನಸು ಮರುಗುತ್ತಿರಲು ಕನಸು ಕನವರಿಸುತ್ತಿದೆ
ನೀ ಬಳಿ ಬರಲಿಲ್ಲವೆಂದು ಹೃದಯ ಅಳುತ್ತಿದೆ
ಮನ ತುಂಬಾ ಮೌನವೇ ಮನೆ ಮಾಡಿದೆ
ನಿನ್ನ ಬಿಟ್ಟಿರಕ್ಕಾಗದೆ ದೇಹ ಬಳಲಿದೆ
ನೀನಿಲ್ಲದೆ ಮಮತೆಯ ಭಾವಗಳು ಬತ್ತೋಗಿದೆ
ನಿನ್ನೊಳು ಮಾತಾಡದೆ ಮಾತುಗಳು ಮರೆಯಾಗಿದೆ//

ನೀನೊಮ್ಮೆ ಸನಿಹಕ್ಕೆ ಬಂದು ಆಲಿಸು
ನನ್ನ ಮನ ಮಿಡಿತವನ್ನು ನೀನೇ ಸ್ವೀಕರಿಸು
ನನ್ನ ಹೃದಯದ ಪ್ರೀತಿಯನ್ನೊಮ್ಮೆ ಆಧರಿಸು
ಮರೆತುಬಿಡು ನನ್ನಲ್ಲಿರುವ...