ನಿಯಮ
ಹೆಂಗರುಳಿನ ಪುರುಷನವನು
ಅನ್ಯ ಹೆಂಗಸರ ನೋವಿಗೆ ಮರುಗುವನು
ತನ್ನ ಸತಿಯ ನೋವು ಸಹಜ,
ಅತಿಯಾಲೋಚನೆ ಎನ್ನುವನು.
ಪುರುಷ ದ್ವೇಷಿ ಅಲ್ಲ ಇವಳು
ಪರ ಪುರುಷರ ಪರೋಪಕಾರ ಶ್ಲಾಘಿಸುವಳು
ತನ್ನ ಪತಿಯ ಸಹಾಯ ಗುಣಕೆ
ಪ್ರಚಾರ ಪ್ರಿಯ...
ಅನ್ಯ ಹೆಂಗಸರ ನೋವಿಗೆ ಮರುಗುವನು
ತನ್ನ ಸತಿಯ ನೋವು ಸಹಜ,
ಅತಿಯಾಲೋಚನೆ ಎನ್ನುವನು.
ಪುರುಷ ದ್ವೇಷಿ ಅಲ್ಲ ಇವಳು
ಪರ ಪುರುಷರ ಪರೋಪಕಾರ ಶ್ಲಾಘಿಸುವಳು
ತನ್ನ ಪತಿಯ ಸಹಾಯ ಗುಣಕೆ
ಪ್ರಚಾರ ಪ್ರಿಯ...