...

22 views

ಗಜಲ್
ನನ್ನಿರುವನ್ನೇ ಮರೆವವರ ಒಲವಿಗೆ ವಿನಂತಿಸುವುದು ತಪ್ಪಲ್ಲವೆ
ನನ್ನೊಲುಮೆ ಬೇಕಿಲ್ಲದವರ ಪ್ರೀತಿಗೆ ಕಾಡಿಸುವುದು ತಪ್ಪಲ್ಲವೆ

ಜೊತೆ ಜೊತೆಗೆ ಹಗಲಿರುಳು ಕಾಮನೆಗಳ ವಿನಿಮಯಿಸಲಾಸೆ
ನನ್ನರಿಯಲು ಒಲ್ಲದವರ ಸಮಯಕೆ ಯಾಚಿಸುವುದು ತಪ್ಪಲ್ಲವೆ
...