ಗಜಲ್
ಆಲಿಸುವ ಮನಸು ಸಿಗಬೇಕು ನೊಂದ ಜೀವಕೆ
ಕಂಬನಿ ಒರೆಸುವ ಕೈ ಇರಬೇಕು ನೊಂದ ಜೀವಕೆ
ಎಲ್ಲರಲೂ ಅರಹಲಾಗದು ಎಲ್ಲಾ ಯಾತನೆಗಳ
ಕಷ್ಟದಲ್ಲಿ ಸಾಂತ್ವಾನ ಕೊಡಬೇಕು ನೊಂದ ಜೀವಕೆ
ಕಳೆದುಕೊಳ್ಳುವುದು ರೂಡಿಯಾಗಿದೆ ಆಸೆ ಸತ್ತಿಲ್ಲ
ನೆಮ್ಮದಿಯ ಸ್ಪರ್ಶ ಈಸಬೇಕು ನೊಂದ ಜೀವಕೆ
ವಿಶ್ವಾಸದ ಹತ್ಯೆಯವ ಪದೇ ಪದೇ ರುಚಿ ನೋಡಿದೆ
ನಂಬಿಕೆಯ ಸೇತುವೆ ಕಟ್ಟಬೇಕು ನೊಂದ ಜೀವಕೆ
ಮಾತಿನ ಘಮ ಮರೆತ ಸುಮ ಮೊಗ್ಗಳೆ ಮುದುಡಿದೆ
ಮೌನದಿ ಒರಗಳು ಭುಜ ದಕ್ಕಬೇಕು ನೊಂದ ಜೀವಕೆ.
ಕಂಬನಿ ಒರೆಸುವ ಕೈ ಇರಬೇಕು ನೊಂದ ಜೀವಕೆ
ಎಲ್ಲರಲೂ ಅರಹಲಾಗದು ಎಲ್ಲಾ ಯಾತನೆಗಳ
ಕಷ್ಟದಲ್ಲಿ ಸಾಂತ್ವಾನ ಕೊಡಬೇಕು ನೊಂದ ಜೀವಕೆ
ಕಳೆದುಕೊಳ್ಳುವುದು ರೂಡಿಯಾಗಿದೆ ಆಸೆ ಸತ್ತಿಲ್ಲ
ನೆಮ್ಮದಿಯ ಸ್ಪರ್ಶ ಈಸಬೇಕು ನೊಂದ ಜೀವಕೆ
ವಿಶ್ವಾಸದ ಹತ್ಯೆಯವ ಪದೇ ಪದೇ ರುಚಿ ನೋಡಿದೆ
ನಂಬಿಕೆಯ ಸೇತುವೆ ಕಟ್ಟಬೇಕು ನೊಂದ ಜೀವಕೆ
ಮಾತಿನ ಘಮ ಮರೆತ ಸುಮ ಮೊಗ್ಗಳೆ ಮುದುಡಿದೆ
ಮೌನದಿ ಒರಗಳು ಭುಜ ದಕ್ಕಬೇಕು ನೊಂದ ಜೀವಕೆ.