...

2 views

ಹೈಕುಗಳು ಕನ್ನಡ
ಕನ್ನಡ ಪದಗಳ ಚಮತ್ಕಾರ
5-7-5 ಹೈಕು ರಚನೆ
Kannada Haiku

೧)) ದತ್ತಪದ :: ಅಸಡ್ಡೆ

ಅಸಡ್ಡೆ ಮಾಡಿ
ಕುಳಿತರೆ ಗೆಳತಿ
ಕಾರ್ಯ ಸಾಗದು

೨))
ದತ್ತಪದ : ಅನುಪಮ

ಸೌಂದರ್ಯ ಗಣಿ
ಅನುಪಮ ಸೊಬಗು
ಜಾನಕಿ ಮಾತೆ

೩))
ದತ್ತಪದ : ಅಸಮ

ನಿರಂತರತೆ
ಗೆಲ್ಲಲು; ಆಮೆ ಮೊಲ
ಅಸಮ ಓಟ

೪))
ದತ್ತಪದ : ಅಶೇಷ

ಅಶೇಷ ಗುಣ
ಅಹಂಕಾರದ ಕುಡಿ
ಎಲ್ಲೂ ಸಲ್ಲರು

ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava