ನೆನಪು
ನೆನಪಾಗಿದೆ ಆ ದಿನಗಳು,,
ನೆನಪಾಗುತಿದೆ ನಿನ್ನೊಡನೆ ಮಾತಾಡಿದ ಮಾತುಗಳು
ನೆನಪಾಗುತ್ತಿದೆ ನಾ ಅತ್ತಾಗ ನೀ ಹೇಳಿದ ಶಾಂತವಾನ
ನೆನಪಾಗುತ್ತಿದೆ ನಾ ನಕ್ಕಾಗ ನೀ ಪಟ್ಟ ಖುಶಿ...
ನೆನಪಾಗುತಿದೆ ನಿನ್ನೊಡನೆ ಮಾತಾಡಿದ ಮಾತುಗಳು
ನೆನಪಾಗುತ್ತಿದೆ ನಾ ಅತ್ತಾಗ ನೀ ಹೇಳಿದ ಶಾಂತವಾನ
ನೆನಪಾಗುತ್ತಿದೆ ನಾ ನಕ್ಕಾಗ ನೀ ಪಟ್ಟ ಖುಶಿ...