...

17 views

ಕಥೆಯೊಂದು ಶುರುವಾಗಿದೆ
ಮೊದಲ ತೊದಲ ಪುಟದಲ್ಲಿ
ನುಡಿಯ ಬರೆದು ಮುನಿಸಲ್ಲಿ
ತೆರೆದ ಒಲವ ಅಂಗಡಿಯ ದಾರಿ ತುದಿಯ ತಿರುವಲ್ಲಿ
ತಿಳಿಯದ ನಾಳೆ ಓದದ ಹಾಳೆ
ಬಸೆದು ಹೊಸದು ಬರಹ
ಕಥೆಯೊಂದು ಶುರುವಾಗಿದೆ....

ಅನಿರೀಕ್ಷಿತ ಅತಿಷಯಗಳ
ಈ ಪಯಣ ಎಂದಿಗೂ ರೋಚಕ
ಅಪರೂಪದ ಅನುರಾಗದ ಈ ಜೋಡಿ
ಜಗಕೇನೆ ಪ್ರೇರಕ
ಹೃದಯ ಜೊತೆಯ ತಾನೇ ಹುಡುಕಿ ಕೊಳ್ಳೋದು
ಪ್ರೀತಿ ನಿಯಮ ಯಾರೂ ತಾನೇ ತಡೆಯೋರು
ಹಣೆಯ ಬರಹ ಕೂಡ ತಿದ್ದಿ ಬರೆಯೋಕೆ
ಪ್ರೀತಿ ಒಂದೇ ದಾರಿ ಎಂದು ಸಾರೋಕೆ
© Radha