...

11 views

ನನ್ನ ಪ್ರೀತಿಯ ಹುಡುಗ.. ❤️
ನನ್ನ ಪ್ರೀತಿಯ ಹುಡುಗ...

ತಿಂಗಳ ಬೆಳಕಲಿ ಮಾಗಿಯ
ಚಳಿಯಲಿ/
ಕಣ್ಣ ರೆಪ್ಪೆಯ ಬಡಿತದಿ ಆಸೆಯ//
ಬಚ್ಚಿಟ್ಟು ಕೊಳ್ಳುವ ಮುಗ್ಧತೆಯ/
ಮಮತೆಯ ನನ್ನ ಪ್ರೀತಿಯ ಹುಡುಗ//

ತಂಗಾಳಿಯ ಸುಳಿಗಾಳಿಯಲಿ/
ಮನದ ಭಾವಕ್ಕೆ ಅನುರಾಗ ಚೆಲ್ಲಿ//
ಸನಿಹ ಬಯಸಲು ಕಾತುರದಲ್ಲಿ/
ನವಿರಾದ ಭಾವವ ಮೂಡಿಸಿದ...