...

22 views

ಗಜಲ್

ಸಲ್ಲದ ಕಾಡು ಹರಟೆಗಿಂತ ಸಿಹಿಯಾಗಿದೆ ಮೌನ
ನೋವು ಕೊಟ್ಟ ಮಾತಿಗಿಂತ ಹಿತವಾಗಿದೆ ಮೌನ

ಒಬ್ಬರ ಕಂಡು ಒಬ್ಬರು ಕರಬುವುದೆ ನಿತ್ಯವಾಗಿದೆ
ತನ್ನತನ ಅರಿತು ನಡೆಯಲು ಬೆಳಕಾಗಿದೆ...