...

6 views

ಗುರು
ತಪ್ಪು ತಿದ್ದುವ ಕಲೆ
ದಂಡಿಸುವ ಕೋಲು
ಉತ್ಸಾಹದ ಚಿಲುಮೆ
ನನ್ನ ಗುರು

ಜ್ಞಾನದ ‌ಭಂಡಾರ
ಶಿಸ್ತಿಗೆ ಆಕಾರ
ಸ್ಪೂರ್ತಿಯ ಸಂಸ್ಕಾರ
ನನ್ನ ಗುರು
...