...

11 views

ಸಾಧನೆಯೇ ನಗು ಶ್ರಮ ಅದರ ಮಗ...
ಅಲೆದಾಡುವ ಮನದಲ್ಲಿ...
ತೇಲಾಡುವ ಕನಸಿನಲ್ಲಿ ಕಂಡರೂ ಕಾಣದಿರುವ ಕನಸಿಗಾಗಿ .... ಆಸೆಪಡುವ ವಯಸ್ಸಿನಲ್ಲಿ...
ಬರಿಗಾಲಿನ ಶ್ರಮದಲ್ಲಿ ವೀರನಾಗುವ ಚಲದಲ್ಲಿ.... ಆಕಾಶಕೆತ್ತರ ಹಾರುವ ರೆಕ್ಕೆ ಇರಲಿ ನಿನ್ನ ಕೆಚ್ಚೆದೆಯಲ್ಲಿ .... ಸಾಧನೆಯ ಪುಟಕ್ಕೆ ಸೇರು ನಿನ್ನ ನಗುವಿನ ಶ್ರಮದಲ್ಲಿ....--ಅಮರ ಭಗತ್...