...

6 views

ಮಾತರಿಶ್ವ
ಹೀಗೇಕೆ ಕಾಡುವೆ ಚೆಲುವ?
ಮುಂಜಾನೆಯ ಕಂಪಲ್ಲಿ ಮುಸ್ಸಂಜೆಯ ರಂಗಲ್ಲಿ...
ಮುಂಗುರುಳ ತೀಡುತಲಿ , ಹಿತವಾಗಿ ತಬ್ಬುತಲಿ.

ಒಮ್ಮೊಮ್ಮೆ ಸಶಬ್ಧವಾಗಿ,ಒಮ್ಮೊಮ್ಮೆ ನಿಶ್ಶಬ್ಧವಾಗಿ,
ನಿನ್ನ ಮೈಯ ಗಂಧವನು...