...

2 views

ಚೆಲುವೆ ನೋಟ....
ನಿನ್ನ ನಾ ನೋಡಲು
ನೋಟಕ್ಕೆ ಸೋತೆನು

ನಿನ್ನ ಕಣ್ಣಲಿ ಆಕರ್ಷಣೆ
ಮನಸೇಕೋ ಬಣ್ಣನೆ

ಪ್ರೀತಿಯಲಿ ಕಾಮನೆ
ಪ್ರೇಮವ ಅರಿತೆಯೇನೆ

ನೀ ನಡೆದರೆ ಮೆಲ್ಲಗೆ
ಗೆಜ್ಜೆಯ ನಾದವು

ಕಿವಿಗೆ ಇಂಪಾಗಿ
ಮನಸ್ಸಿಗೆ...