ನೀನೆಂದರೆ...
ಆ ತಂಪು ಗಾಳಿಗೂ
ನೀನೆಂದರೆ ಅದೆಷ್ಟು ಇಂಪು ನೋಡು
ನಿನ್ನ ತಂಪಾಗಿಡಲು
ಚಳಿಗಾಲದ ಋತುವನ್ನೇ ಸೃಷ್ಟಿಸಿದೆ ನೋಡು
ಮುದುಡಿದ ಮೊಗ್ಗಿಗೂ
ಅರಳಲು...
ನೀನೆಂದರೆ ಅದೆಷ್ಟು ಇಂಪು ನೋಡು
ನಿನ್ನ ತಂಪಾಗಿಡಲು
ಚಳಿಗಾಲದ ಋತುವನ್ನೇ ಸೃಷ್ಟಿಸಿದೆ ನೋಡು
ಮುದುಡಿದ ಮೊಗ್ಗಿಗೂ
ಅರಳಲು...