...

8 views

ಬೆಳದಿಂಗಳ ಬಾಲೆ

ಹಾಲು ಬೆಳದಿಂಗಳ ಮೈಕಾಂತಿಯ ಸೌಂದರ್ಯವತಿ
ತಾವರೆ ಎಸಳಿನ ನಯನಗಳ ಒಡತಿ
ಮೈ ಮಾಟದಲ್ಲಿ ರಂಭೆಯನೇ ನಾಚಿಸುವ ರತಿ
ನಿನ್ನ ಕಾಣಲು ಮಿಡಿಯುವುದು ಹೃದಯದ ತಂತಿ

ಬೆಳದಿಂಗಳ ಕಾಂತಿಯಲ್ಲಿ ಸುಡುತಿದೆ ತನು ಮನ
ಗೆಜ್ಜೆಯ ಸಪ್ಪಳಕ್ಕೆ ಮನದಲಿ ಏನೋ ತಲ್ಲಣ
ನಿನ್ನೆದೆ ಗೂಡಲ್ಲಿ ಜಾಗ ಬೇಕಾಗಿದೆ...