...

1 views

ಅಚ್ಚುಮೆಚ್ಚಿನ ಗೆಳತಿ...
ನಗುಮೊಗದ ಗೆಳತಿ
ಸುಜಾತ

ಬೈರವ ರಾಗ ಅಕಾಡೆಮಿ
ಒಡತಿ

ಸಹನೆಯ ಸೌಜನ್ಯ
ಪ್ರಸ್ತುತಿ

ಮೆಚ್ಚುಗೆಯು ನಮಗೆ
ನಿಮ್ಮ ರಾಗರತಿ

ಗುಣವು ಸೃಜನಶೀಲ
ಸಮ್ಮತಿ

ಪಯಣ ಸಾಗುತಿರಲಿ
ಕಡೆವರೆಗೆ...