...

12 views

ಭ್ರಮೆ
ಕಾಯುತಾ ನಿನ್ನಯ ಅನುಮತಿ
ಶುರುವಾಯಿತು ಮನದ ಅವನತಿ

ನಾ ಬಯಸಿದ್ದು ನಮ್ಮ ಪ್ರೇಮದ ಉನ್ನತಿ
ಅರಿತೆ ಕೊನೆಗೆ ನೀ ಭ್ರಮಿಸಿದ್ದೆ ನನ್ನ ಮತಿ

© ಚೈತನ್ಯ
translation:-
waited long enough for your permission..
it started to collapse my feelings..

I only expected the progress in our love..
at the end it was just an illusion, you created on my mind...

#love #illusions #feelings #life #poem #writco #writcopoem #Kannada #ಕನ್ನಡ