...

23 views

ಪ್ರೀತಿಯಾ ಗೆಳೆಯಾ 💍

ನನ್ನ ಹೃದಯಕ್ಕೆ ನಿನ್ನ ಇಂಪಾದ ಮಾತುಗಳೇ ಒಂದು ಸಡಗರ
ಮನದಲ್ಲಿ ಪ್ರೀತಿ ತುಂಬಿದೆ ಅದಕ್ಕೆ ನೀನೇ ಅಧಾರ
ನೀನೇ ನನ್ನ ಪ್ರೀತಿಯ ಚಂದಿರ

ಚಿಪ್ಪಿನಲ್ಲಿರುವ ಮುತ್ತುಗಳಂತೆ ನೂರಾರು ಕನಸಿದೆ
ಜೊತೆಯಾಗಿ ಬಂಧಿಸಿದ ನೂರಾರು ಕ್ಷಣಗಳು ಅದರಲ್ಲಿ ಒಂದೊಂದೆ
ಬಣ್ಣದ ಚಿಟ್ಟೆಗಳಾಗಿ ಹೊರಹೊಮ್ಮುತ್ತಿದೆ...