ನಲ್ಬೆಳಗು
ಬೆಳಗು....
ಉದಯವಿದು ಬೆಳಗಿಗೆ
ಉಸಿರಿದು ಭೂರಮೆಗೆ
ಹಸಿರಿಗೆ ಉಸಿರಾಗಲೆನುತ
ಇಳಿದು ನೇಸರ ಭೂಮಿಗೆ
ಹಕ್ಕಿಗುಂಪಿಗೆ ಚುಕ್ಕಿ ಕಾಣದೇ
ಚಕ್ಕನೇ ಮೇಲ್ಹಾರಿವೆ...
ರವಿಯ ಕಂಡು ಮುದದಿ ಚೀರೀ
ಬಾನಾಡಿಗೇ ಅವು ಚಿಮ್ಮಿವೆ....
...
ಉದಯವಿದು ಬೆಳಗಿಗೆ
ಉಸಿರಿದು ಭೂರಮೆಗೆ
ಹಸಿರಿಗೆ ಉಸಿರಾಗಲೆನುತ
ಇಳಿದು ನೇಸರ ಭೂಮಿಗೆ
ಹಕ್ಕಿಗುಂಪಿಗೆ ಚುಕ್ಕಿ ಕಾಣದೇ
ಚಕ್ಕನೇ ಮೇಲ್ಹಾರಿವೆ...
ರವಿಯ ಕಂಡು ಮುದದಿ ಚೀರೀ
ಬಾನಾಡಿಗೇ ಅವು ಚಿಮ್ಮಿವೆ....
...