...

6 views

ನಿನ್ನ ಕಂಗಳ ಸೆಳೆತದಿ
ಮುರಿದ ಮನವ ಬೆಸೆದೆ ನೀನು
ನಿನ್ನ ಮುತ್ತಿನ ಮಾತಲಿ

ಮಡಿದ ಪ್ರೀತಿ ಚಿಗುರಿ ನಿಂತಿತು
ನಿನ್ನ ಸನಿಹದ ನೆರಳಲಿ

ಕೊರಗಿ ಸೊರಗಿದ ಪ್ರೀತಿ ಮರಳಿತು
ಲಯಕೆ ನಿನ್ನಯ ಸೆರೆಯಲಿ

ನನ್ನ ನಗುವಿನ ಮೂಲ ಕಂಡಿತು
ನಿನ್ನ ಸುಂದರ ಮೊಗದಲಿ

© ಚೈತನ್ಯ

Translation:-

That attraction of your eyes 🧲

You patched my broken heart with those gem of your words

That dead seed of love also sprung up in the closeness of your shadows

Dried and deprived love returned to its track in your captivity

I found the source of my smile on your beautiful face by then

********************************************
#writco #writcopoem #writing #poem #love #Feelings